ಕನ್ನಡ: ENGLISH | HOME |ಮಾಹಿತಿ ಹಕ್ಕು | ಸಂಪರ್ಕಿಸಿ
     

ಜಿಲ್ಲಾ ಪಕ್ಷಿನೋಟ

ಜಲ್ಲಾ ಪಂಚಾಯತ್
ಆಡಳಿತ
ಅಭಿವೃದ್ಧಿ ಯೋಜನೆಗಳು
ಶಾಖೆಗಳು
ತಾಲ್ಲೂಕು ಪಂಚಾಯತ್
ಗ್ರಾಮ ಪಂಚಾಯತ್
ಸಂಪನ್ಮೂಲಗಳು
ನಕ್ಷೆಗಳು
ಜಿಲ್ಲಾ ಅಂಕಿಅಂಶಗಳು
ಜಿಲ್ಲಾ ಪ್ರವಾಸಿ ತಾಣಗಳು

ಐತಿಹಾಸಿಕ ಹಿನ್ನಲೆ

"ದಾವಣಗೆರೆ" ಎಂಬ ಹೆಸರು "ದವನೆ" ಎಂಬ ಪದದಿಂದ ಆರಿಸಿಕೊಳ್ಳಲಾಗಿದೆ. "ದವನೆ" ಎಂದರೆ ಕನ್ನಡದಲ್ಲಿ ಹಗ್ಗ ಎಂದರ್ಥ. ಈ ಹಗ್ಗವನ್ನು ಒಂದು ದೊಡ್ಡ ಸರೋವರದ ದಂಡೆಯಲ್ಲಿ ಜಾನುವಾರು ಮತ್ತು ಕುದುರೆಗಳನ್ನು ಕಟ್ಟಿ ಹಾಕಲು ಬಳಸಲಾಗುತ್ತಿತ್ತು. 1811ರಲ್ಲಿ ಸುಮಾರು ಐದು ನೂರು ಮನೆಯಗಳ ಸಣ್ಣ ಹಳಿಯನ್ನು ದಾವಣಗೆರೆ ಎಂಬ ಹೆಸರಿಗೆ ಬದಲಾಯಿಸಲಾಯಿತು. ವ್ಯಾಪಾರಸ್ಥರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರಿಗೆ ನೆಲೆಸಲು ಅವಕಾಶ ನೀಡಿದ್ದ ಅಪ್ಪಾಜಿರಾಮ ಎಂಬ ಮರಾಠಾ ನಾಯಕನಿಗೆ ವಾಡಿಕೆಯಂತೆ ಹೈದರಾಲಿಯು ಜಹಗೀರ್ ಆಗಿ ನೀಡಿದ್ದರು.. ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಮಾರಕಗಳು ಮೌರ್ಯರ ಅವಧಿಗೆ ಸೇರಿದ ಶಾಸನಗಳು ಮತ್ತು ನಾಣ್ಯಗಳು ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ಕಂಡು ಬರುತ್ತವೆ.

1934 ಮಾರ್ಚ್ 2 ರಂದು ಮಹಾತ್ಮಾ ಗಾಂಧೀಜಿಯವರು ದಾವಣಗೆರೆಗೆ ಭೇಟಿ ನೀಡಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಲಾನ್ಯಾಸ ನೆರವೇರಿಸುವ ಮೂಲಕ ಶಿಕ್ಷಣ ಯುಗಕ್ಕೆ ಒಂದು ಮೈಲಿಗಲ್ಲಾಯಿತು. ಇಂದು ದಾವಣಗೆರೆಯಲ್ಲಿ 4 ತಾಂತ್ರಿಕ ಕಾಲೇಜು (ಇಂಜಿನಿಯರಿಂಗ್), 2 ವೈದ್ಯಕೀಯ ಕಾಲೇಜು, 1 ದಂತ ವೈದ್ಯಕೀಯ ಕಾಲೇಜು, 1 ಲಲಿತ ಕಲಾ ಮಹಾ ವಿದ್ಯಾಲಯ ಮತ್ತು ಇತರೆ ವೃತ್ತಿಪರ ಶಿಕ್ಷಣ ಸೇರಿದಂತೆ ಆಯುರ್ವೇದ, ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ, ಕಲಾ, ಕೃಷಿ, ಔಷಧೀಯ, ಇತ್ಯಾದಿ ಶೈಕ್ಷಣಿಕ ಕೇಂದ್ರಗಳು, ಉನ್ನತ ಶಿಕ್ಷಣ ಕೇಂದ್ರಗಳು ದಾವಣಗೆರೆಯಲ್ಲಿವೆ. ದಾವಣಗೆರೆಯಲ್ಲಿಯೇ ಪ್ರತ್ಯೇಕ ವಿಶ್ವ ವಿದ್ಯಾಲಯವೂ ಸಹ ಪ್ರಾರಂಭವಾಗಿರುತ್ತದೆ                 

 

 

ಜಿಲ್ಲೆಯ ರಚನೆ

ದಾವಣಗೆರೆ ಜಿಲ್ಲೆಯು ಹೊಸದಾಗಿ ರೂಪುಗೊಂಡ ಜಿಲ್ಲೆಯಾಗಿದ್ದು, ಇತರ ಮೂರು ಜಿಲ್ಲೆಗಳಾದ ಚಿತ್ರದುರ್ಗ, ಶಿವಮೊಗ್ಗ ಮತ್ತು ಬಳ್ಳಾರಿ ಹಿಂದುಳಿದ ತಾಲ್ಲೂಕುಗಳನ್ನು ತೆಗೆದುಕೊಂಡು 1997 ರಲ್ಲಿ ಅಸ್ತಿತ್ವಕ್ಕೆ ಬಂದಿತು.

ಜಿಲ್ಲೆಯ ರಚನೆಯ ವರ್ಷ 1997
ಬೌಗೋಳಿಕ ಪ್ರದೇಶ 5975.97 Sq. Km
ಸರಾಸರಿ ಮಳೆ 649 mm
ಅಕ್ಷಾಂಶ 14 N-15  N
ರೇಖಾಂಶ 75  5 E- 76   5 E
ಎತ್ತರ (Mtr.MSL) 584.302
ರಾಜಧಾನಿಯಿಂದ ದೂರ(ಕಿ.ಮೀ.) 260
ತಾಲ್ಲೂಕುಗಳ ಸಂಖ್ಯೆ 6
ಹೋಬಳಿಗಳ ಸಂಖ್ಯೆ 24
ಕಂದಾಯ ಗ್ರಾಮಗಳ ಸಂಖ್ಯೆ (ಜನಗಣತಿ 2001) 803
ಜನವಸತಿಗಳ ಸಂಖ್ಯೆ 1334
ಗ್ರಾಮ ಪಂಚಾಯತಿಗಳ ಸಂಖ್ಯೆ 233

ಕರ್ನಾಟಕ ರಾಜ್ಯದೊಂದಿಗೆ ದಾವಣಗೆರೆ ಹೋಲಿಕೆ

 
  ಜಿಲ್ಲೆ ರಾಜ್ಯ
ಭೌಗೋಳಿಕ ಪ್ರದೇಶ  (ಹೆ) 597597 (3.13%) 19049836
ಅರಣ್ಯ ಪ್ರದೇಶ (ಹೆ) 89918 3068353
ಕೃಷಿ ಪ್ರದೇಶ (ಹೆ) 408448 12311594
ಪಾಳು ಭೂಮಿ  (ಹೆ) 58805 1667841
ಸರಾಸರಿ ಮಳೆ (mm)  649 1139
ನೀರಾವರಿ ಪ್ರದೇಶ/ನಿವ್ವಳ ಬಿತ್ತನೆಯ ಪ್ರದೇಶ(ಹೆ) 141327 (31%) 2491871(25%)
ಕಳೆದ 10 ವರ್ಷಗಳಲ್ಲಿ ನೀರಾವರಿ ವೆಚ್ಚ  (ಜಿಪಂ.) (ರೂ.ಲಕ್ಷಗಳಲ್ಲಿ) 167.74 -
ಗುರುತಿಸಲಾದ ಜಲಾನಯನ:      ಸಂಸ್ಕರಿಸಿದ ಪ್ರದೇಶ ಮತ್ತು ಸಂಸ್ಕರಣೆಗೊಳ್ಳುತ್ತಿರುವ ಪ್ರದೇಶ      Treated (Nos):                      152                                    101414(ಹೆ)                20                  N.A.                                 32.22 ಲಕ್ಷ (ಹೆ).      3668
ಜಲಾ ನಯನ ಅಭಿವೃದ್ಧಿಗೆ ಲಕ್ಷಾಂತರ ವೆಚ್ಚ (10 ವರ್ಷ)                                               2846.28 97400
ಪ್ರಮುಖ ಬೆಳೆಗಳು ಮತ್ತು ಅವುಗಳ ಉತ್ಪಾದಕತೆ (ಕೆ.ಜಿ./ಹೇಕ್ಟರ್) 1334 -
ರಸಗೊಬ್ಬರ ಬಳಕೆ (kg/Ha) (2003-04) 179 119
ಭೂಮಿಯ ಹಿಡುವಳಿಗಳ ಸರಾಸರಿ ಗಾತ್ರ(2000-01)(ಹೆ) 1.96 1.74
ಬಿ.ಪಿ.ಎಲ್. ಕುಟುಂಬಗಳ ಸಂಖ್ಯೆ/ಒಟ್ಟು ಕುಟುಂಬಗಳ ಸಂಖ್ಯೆ (ಲಕ್ಷಗಳಲ್ಲಿ)      1.426/3.24 -
ತಲಾ ಆದಾಯ (ಪ್ರಸ್ತುತ ದರ) Rs 14056 Rs 17518
ಕೃಷಿ ಕಾರ್ಮಿಕರು (ಒಟ್ಟು ಕೆಲಸದ ಜನಸಂಖ್ಯೆ ಶೇಕಡಾವಾರು) 34.57 26.4
ನಿರುದ್ಯೋಗ ದರ (ವಿದ್ಯಾವಂತ ನಿರುದ್ಯೋಗಿ) 3.74 -
ಪ್ರಮುಖ & ದ್ವಿತೀಯ ಉದ್ಯೋಗ  ಕೃಷಿ ಮತ್ತು ವ್ಯಾಪಾರ  
ಪ್ರಮುಖ ಖನಿಜ ಸಂಪನ್ಮೂಲಗಳು ಮತ್ತು ವಾರ್ಷಿಕ ಉತ್ಪಾದನೆ ಕಬ್ಬಿಣದ ಅದಿರು  
  23350  
  ಮ್ಯಾಂಗನೀಸ್ ಅದಿರು
  6787 
ಒಟ್ಟು ರಸ್ತೆ ಉದ್ದ (ಸಿ.ಎ.ಡಿ.ಎ ಮತ್ತು ಮಹಾನಗರ ಪಾಲಿಕೆ ಸೇರಿದಂತೆ) ಕಿ.ಮೀ.) 5593 147085
ರೈಲು ಮಾರ್ಗಗಳು (ಕಿ.ಮೀ.) 59.13 2795.45
ಸ್ಥಾಪಿಸಲಾದ ದೂರವಾಣಿಗಳ ಸಂಖ್ಯೆ(ಪ್ರತಿ 1000 ಜನಸಂಖ್ಯೆ) 24.87 51.1
ವಿದ್ಯುಚ್ಛಕ್ತಿಯ ಗ್ರಾಮಗಳ ಸಂಖ್ಯೆ 918 (100 %) -